¡Sorpréndeme!

Lok Sabha Elections 2019 : ಮತ್ತೆ ರಾಜಕೀಯಕ್ಕೆ ಬಂದ ಶಿವಣ್ಣನ ಪತ್ನಿ | Oneindia Kannada

2019-04-09 154 Dailymotion

ನನಗೆ ರಾಜಕೀಯ ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಯಾರ ಪರವೂ ಪ್ರಚಾರ ಮಾಡಲ್ಲ' ಎಂದು ನಟ ಶಿವರಾಜ್ ಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದ್ರೆ, ಶಿವಣ್ಣನ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

Kannada actor Shiva rajkumar's wife Geetha shivarajkumar starts campaign for her brother madhu bangarappa in shivamogga.